
Anti-Aging 5 star Rating
ಹೊಸ ಪೋನ್ ಕೋಳ್ಳುವವರಿಗೆ ಒಂದು ಸುವರ್ಣ ಅವಕಾಶ
ಮತ್ತೊಮ್ಮೆ ಜಾದು ಮಾಡಲು ಸಜ್ಜಾಗಿರುವ ಒಫೋ ಕಂಪನಿ…! ಎಲ್ಲಾರು ಕಾತುರದಿಂದ ನೀರಿಕ್ಷೆ ಮಾಡುತ್ತಿರುವ OPPO K13 5G ಇನ್ನುಕೆಲವೆ ದಿನಗಳಲ್ಲಿ ಮರುಕಟ್ಟೆಯಲ್ಲಿ ಲಭ್ಯವಾಗಲಿದೆ.ಮೊಬೈಲ್ ಗಳ ಮೇಲೆ ಹೊಡಿಕೆ ಮಾಡುವುದು ಒಂದು ದೊಡ್ಡ ನಿರ್ಧಾರವೆ ಸರಿ ಏಕೆಂದರೆ ಮೊಬೈಲ್ ಕೊಳ್ಳುವಾಗ ನಮಗೆ ಯಾವ ಪೋನ್ ನಿಂದ ಯಾವ ರೀತಿ ಉಪಯೋಗ ವಿದೆ ಎಂದು ತಿಳಿದು ಕೊಳ್ಳುವುದು ಅವಶ್ಯಕ ಇಲ್ಲವಾದರೆ ನಾವು ಮೋಸ ಹೋಗುವುದು ಖಂಡಿತ. ನೀವು ಮೋಸ ಹೋಗುವುದನ್ನು ತಪ್ಪಿಸಲು ನಾವು ಇಂದು ಒಂದು ಆರ್ಷಕ, ಕಡಿಮೆ ಬೆಲೆಯ ಪೋನ್ ಒಂದರ ಪರಿಚಯ ಮಾಡುತ್ತೆವೆ ಅದುವೆ OPPO K13 5G.

ನೀವು ಯಾಕೆ OPPO K13 5G ಯನ್ನೇ ಕೊಳ್ಳಬೇಕು ಎಂದು ಕೆಳಗಿನ ಕಾರಣಗಳು ತಿಳಿಸುತ್ತದೆ.
· ಇತ್ತೀಚಿನ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 6 ಜೆನ್ 4
· 7000mAh 5 ವರ್ಷಗಳ ಬಾಳಿಕೆ ಬರುವ ಬ್ಯಾಟರಿ
· 80W SUPERVOOC™ ಫ್ಲ್ಯಾಶ್ ಚಾರ್ಜ್

Oppo K13 5G ಯ ಬೆಲೆ : 17,999 ರೂಗಳು.
ಬಣ್ಣಗಳು : ಪ್ರಿಸಂ ಬ್ಲ್ಯಾಕ್ ಮತ್ತು ಐಸಿ ಪರ್ ಪಲ್.
ಸಾಮರ್ಥ್ಯ: 8+128GB ಮತ್ತು 8+256GB ಗಳಲ್ಲಿ ಲಭ್ಯವಿದೆ
- ಯಾವುದೇ ಗುಣಮಟ್ಟದ ಸಮಸ್ಯೆಗಳಿಗೆ 15 ರಿಂದ 30 ದಿನಗಳ ವಿನಿಮಯ ಅವಧಿ.
- 6-12 ತಿಂಗಳುಗಳು ಅಧಿಕೃತ ಖಾತರಿ.
ವೈಶಿಷ್ಟ್ಯಗಳು:
- 50MP AI ಕ್ಯಾಮರ.
- 120hz O LED ಫ್ಲಾಟ್ ಸ್ಕ್ರೀನ್.
- 80W ಸೂಪರ್ಫಾಸ್ಟ್ ಫ್ಲ್ಯಾಶ್ ಚಾರ್ಜ್ ತಂತ್ರಜ್ಞಾನ.
- ಅಲ್ಟ್ರಾ ಲಾರ್ಜ್ ವರ್ಧಿತ VC ಕೂಲಿಂಗ್
5 ಸ್ಟಾರ್ Anti-Aging ರೇಟಿಂಗ್ ಪಡೆದ ಮೊದಲ ಸ್ಮಾರ್ಟ್ಫೋನ್
ಮಾರುಕಟ್ಟೆಯಲ್ಲಿ ಮಾರಾಟ ಆಗುವ ದಿನಾಂಕ : 25th April, 12PM
*ಮೊಬೈಲ್ ಮುಂಗಡ ಬುಕಿಂಗ್ ಮಾಡಲು ಅಧಿಕೃತ ಜಾಲತಾಣ ಅಥವ ಫ್ಲಿಪ್ಕಾರ್ಟ್ ಜಾಲತಾಣ ಕ್ಕೆ ಭೇಟಿ ನೀಡಿ ಮಾಡಬಹುದು.
*EMI ರೂಪದಲ್ಲೂ ಕೂಡ ಕೊಂಡುಕೊಳ್ಳಬವುದು ಜೊತೆಗೆ ನಿಮ್ಮ ಹಳೆಯ ಮೊಬೈಲ್ ಅನ್ನು ಕೂಡ ಬದಲಾಯಿಸಿಕೊಳ್ಳಬವುದು ಆಕರ್ಷಕ ಬೆಲೆ ಕೊಟ್ಟು ಕೊಂಡುಕೊಳ್ಳಲಾಗುವುದು.

Good information